ಕಾದಂಬರಿ

ಪುರುಷಾ ಮೃಗ

- ಆನಂದ -


"ಆರ್.ಎಲ್. ಸ್ಟೀವನ್ಸನ್ ಅವರ ಡಾ. ಜೆಕಿಲ್ ಅಂಡ್ ಹೈಡ್ ಸುಪ್ರಸಿದ್ಧ ಕೃತಿಯ ಅನುವಾದ ಇದು. ಕನ್ನಡದ್ದೇ ಕೃತಿಯೆನ್ನುವಷ್ಟರ ಮಟ್ಟಿಗಿನ ಚೆಂದದ ಅನುವಾದ ಕಥೆಗಾರ ಆನಂದ ಅವರದ್ದು. ಲಗಾಮು ಇಲ್ಲದ ತುಂಟಕುದುರೆಯಂತೆ ಗೊತ್ತುಗುರಿಯಿಲ್ಲದೆ ಓಡುವ ಮಾನವನ ಮನಸ್ಸು ಮತ್ತು ಅವನು ತಾನು ಹೊರ ಜಗತ್ತಿಗೆ ಹೇಗೆ ಕಾಣಬೇಕು, ಮನಸ್ಸಿನ ಕಾಮನೆಗಳನ್ನು ಬಚ್ಚಿಟ್ಟು ಸಭ್ಯನಾಗಿ ಕಾಣಬೇಕು ಎಂಬ ಅವನ ಡಾಂಭಿಕತೆ ಇವೆರಡರ ತಾಕಲಾಟ, ಇದರಲ್ಲಿ ಅವನ ಬುದ್ಧಿಶಕ್ತಿ ಕೂಡ ಷಾಮೀಲಾಗಿ ಹೇಗೆ ಅವನ ಜೀವನವನ್ನೇ ಬಲಿತೆಗೆದುಕೊಳ್ಳುತ್ತದೆ ಎಂಬ ದಾರುಣಮಯ ಘಟನೆಗಳ ಸರಮಾಲೆ ಈ ಕೃತಿಯ ವಸ್ತು. ಇದು ನಮ್ಮಿಂದ ಬಯಸುವುದು ಅನುಕಂಪವೋ ಅಥವಾ ನಿಷ್ಠುರತೆಯೋ?
"
ಪುಸ್ತಕದ ಕೋಡ್ KBBP 0136
ಪ್ರಕಾರಗಳು ಕಾದಂಬರಿ
ಲೇಖಕರು ಆನಂದ
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 50/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 25/-
ಪುಟಗಳು 150

ಬಯಕೆ ಪಟ್ಟಿ