ತಾಂತ್ರಿಕ ತೊಂದರೆಯಿಂದಾಗಿ ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. - ಹೆಚ್ಚಿನ ಮಾಹಿತಿಗೆ |

ಕಾದಂಬರಿ

ಪಾಂಡವ ಪುರ

- ಕೆ.ಕೆ.ನಾಯರ್ -


ಮಲಯಾಳಂ ಸಾಹಿತ್ಯಕ್ಷೇತ್ರದ ಪ್ರಮುಖ ಕಾದಂಬರಿಕಾರರಾದ ಶ್ರೀ ಎ. ಸೇತುರಾಮನ್ ಅವರು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಕನ್ನಡಕ್ಕೆ ಅನುವಾದವಾಗಿರುವ ಅವರ ಪಾಂಡವಪುರ ಕಾದಂಬರಿಯು ಹೆಣ್ಣಿನ ಶೋಷಣೆಯ ವಿವಿಧ ಮುಖಗಳನ್ನು ಮಾರ್ಮಿಕವಾಗಿ ಚಿತ್ರಿಸುತ್ತದೆ. ಕನ್ನಡ ಮತ್ತು ಮಲಯಾಳಂ ಭಾಷೆಗಳ ನಡುವೆ ಕೊಂಡಿಯಾಗಿರುವ ಶ್ರೀ ಕೆ.ಕೆ. ನಾಯರ್ ಅವರು ಈ ಕೃತಿಯ ಸುಂದರ ಅನುವಾದವನ್ನು ಮಾಡಿದ್ದಾರೆ. ಹೆಣ್ಣುಗಂಡಿನ ಸಂಬಂಧದಲ್ಲಿ, ಗಂಡು ತನ್ನ ಪ್ರೀತಿಗೆ ಬೆಲೆಕೊಡದೆ ಹೊಣೆಗೇಡಿಯಾಗಿರಬಹುದು, ಆದರೆ ಹೆಣ್ಣು ಗಂಡಿನ ಮೇಲಿದ್ದ ಪ್ರೀತಿಯನ್ನು ತ್ಯಜಿಸದೆ ಅವನದೇ ನೆನಪಿನಲ್ಲಿ ಜೀವನವನ್ನು ಸಾಗಿಸುತ್ತಾಳೆ ಎಂಬ ನೈಜ ಕಥೆಯನ್ನು ಇಲ್ಲಿ ಸೇತುರಾಮನ್ ಅವರು ನೀಡಿದ್ದಾರೆ.
ಪುಸ್ತಕದ ಕೋಡ್ KBBP 0135
ಪ್ರಕಾರಗಳು ಕಾದಂಬರಿ
ಲೇಖಕರು ಕೆ.ಕೆ.ನಾಯರ್
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 60/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 30/-
ಪುಟಗಳು 136

Covid 19 ಸೋಂಕು ಹಾವಳಿಯಿಂದಾಗಿ ಕೆಲ ಪ್ರದೇಶಗಳಲ್ಲಿ ಪೋಸ್ಟಲ್ / ಕೋರಿಯರ್ ಸೇವೆ ಇನ್ನೂ ಪೂರ್ಣವಾಗಿ ಸಮರ್ಪಕವಾಗಿ ನಿಗದಿತ ಸಮಯದಲ್ಲಿ ಪುಸ್ತಕಗಳನ್ನು ತಲುಪಿಸದೇ ಇರುವುದನ್ನು ಗಮನಿಸಲಾಗಿದೆ. ತಾಂತ್ರಿಕ ತೊಂದರೆಯಿಂದಾಗಿ
ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.