ತಾಂತ್ರಿಕ ತೊಂದರೆಯಿಂದಾಗಿ ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. - ಹೆಚ್ಚಿನ ಮಾಹಿತಿಗೆ |

ಕಾದಂಬರಿ

ಮರದ ಎಲೆ ನೀಲಿ

- ರಮಾ ನರಸಿಂಹಾಚಾರ್ -


"ತಂದೆ ಕಟ್ಟುನಿಟ್ಟಿನ ಆದರೆ ಸೂಕ್ಷ್ಮ ಮನೋಪ್ರವೃತ್ತಿಯ ಪ್ರೊಫೆಸರ್, ಅವರ ಮನಸ್ಸನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸದೆ ಲೌಕಿಕ ನಂಬಿಕೆಗಳಲ್ಲೇ ಮುಳುಗಿರುವ ಅವರ ಪತ್ನಿ, ತನ್ನ ಹೆಂಡತಿಯನ್ನು ಹೊಸ ವ್ಯಕ್ತಿಯನ್ನಾಗಿ ಮಾಡುವ ಅವರ ಸ್ವಾರ್ಥಿ ಮಗ, ಐ.ಐ.ಟಿಯಲ್ಲಿ ಓದುತ್ತಿರುವಾಗ ಉಗ್ರರ ರಾಜಕೀಯದಲ್ಲಿ ದಾಳವಾಗಿರುವ ಅವರ ಎರಡನೆಯ ಮಗ, ಶಿಸ್ತು ಮತ್ತು ನೀತಿಯ ಕಟ್ಟಳೆಗಳ ಕಟ್ಟನ್ನು ಬಿಡಿಸಿಕೊಳ್ಳಬೇಕೆಂದು ಬಯಸಿ, ಪಾಶವೀ ವ್ಯಕ್ತಿಯೊಬ್ಬನನ್ನು ಪ್ರೀತಿಸಿ ಮದುವೆಯಾಗಿ ಜೀವನದಲ್ಲಿ ಸೋಲುವ ಅವರ ಎರಡನೆಯ ಮಗಳು - ಇಂತಹ ವಂಶವೃಕ್ಷವು ಸಹಜವಾಗಿ ಇರಬೇಕಾದ ಸುಂದರವಾದ ತನ್ನ ಹಸಿರು ಎಲೆಗಳನ್ನು ಕಳೆದುಕೊಂಡು ಪರಿಸ್ಥಿತಿಗಳ ಕಾರಣವಾಗಿ ವಿಷವೇರಿದ ನೀಲಿ ಎಲೆಗಳನ್ನು ಹೊಂದಿದೆ.
"
ಪುಸ್ತಕದ ಕೋಡ್ KBBP 0134
ಪ್ರಕಾರಗಳು ಕಾದಂಬರಿ
ಲೇಖಕರು ರಮಾ ನರಸಿಂಹಾಚಾರ್
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 100/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 50/-
ಪುಟಗಳು 273

Covid 19 ಸೋಂಕು ಹಾವಳಿಯಿಂದಾಗಿ ಕೆಲ ಪ್ರದೇಶಗಳಲ್ಲಿ ಪೋಸ್ಟಲ್ / ಕೋರಿಯರ್ ಸೇವೆ ಇನ್ನೂ ಪೂರ್ಣವಾಗಿ ಸಮರ್ಪಕವಾಗಿ ನಿಗದಿತ ಸಮಯದಲ್ಲಿ ಪುಸ್ತಕಗಳನ್ನು ತಲುಪಿಸದೇ ಇರುವುದನ್ನು ಗಮನಿಸಲಾಗಿದೆ. ತಾಂತ್ರಿಕ ತೊಂದರೆಯಿಂದಾಗಿ
ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.