ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2019ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸಿರುವ ಕುರಿತು - ಹೆಚ್ಚಿನ ಮಾಹಿತಿಗೆ | ಸಂವಿಧಾನ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾಡುವ ಕುರಿತು - ಹೆಚ್ಚಿನ ಮಾಹಿತಿಗೆ | ಎಲ್ಲಾ ಪುಸ್ತಕಗಳಿಗೂ ೫೦% ರಿಯಾಯಿತಿ... - ಹೆಚ್ಚಿನ ಮಾಹಿತಿಗೆ |

ಕಾವ್ಯ

ನಾನು ನೆನೆವ ಭವಿಷ್ಯ

- ಓ. ಎಲ್. ನಾಗಭೂಷಣ ಸ್ವಾಮಿ -


"ಚೇತನ್ ತ್ರಿಪಾಠಿ ಅವರ ಎರಡನೆಯ ಕವನ ಸಂಕಲನ ದ ಫ್ಯೂಚರ್ ಐ ರಿಕಾಲ್ನ ಅನುವಾದ ಈ ಕೃತಿ. ಇಲ್ಲಿನ ಕವನಗಳು ಸರಳ ಹಾಗೂ ಸುಂದರವಾಗಿವೆ. ಇಲ್ಲಿ ನಾವು ಕವಿಯ ಜಿಜ್ಞಾಸೆಯನ್ನು ಗುರುತಿಸಬಹುದು. ಅವರ ಜೀವನದ ಜಿಜ್ಞಾಸೆಗೆ ಒಂದು ಉದಾಹರಣೆಯನ್ನು ಅವರ ನನ್ನ ನಂತರ ಕವನವು ಕನಕದಾಸರ ಬಯಲೊಳಗೆ ಆಲಯವೊ, ಆಲಯದೊಳಗೆ ಬಯಲೊ ಎಂಬ ಕೃತಿಯ ಜಾಡಿನಲ್ಲಿ ಸಾಗುತ್ತದೆ. ನಮ್ಮ ಬೂಟಾಟಿಕೆಯ ಸತ್ಯವಂತಿಕೆಯನ್ನು ಪ್ರಶ್ನಿಸುತ್ತದೆ ಇನ್ನೊಂದು ಮೂರುಸಾಲಿನ ಪುಟ್ಟ ಕವನ ""ಅನ್ಯಾಯವಂತ ಮನುಷ್ಯತ್ವ""
"
ಪುಸ್ತಕದ ಕೋಡ್ KBBP 0133
ಪ್ರಕಾರಗಳು ಕಾವ್ಯ
ಲೇಖಕರು ಓ. ಎಲ್. ನಾಗಭೂಷಣ ಸ್ವಾಮಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2012
ಬೆಲೆ 30/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 15/-
ಪುಟಗಳು 78

ಬಯಕೆ ಪಟ್ಟಿ