ಕಾವ್ಯ

ನೈವೇದ್ಯ

- ಎಂ.ಆರ್.ಸಿ. ನಾಗರಾಜನ್ -


"ವಿಶ್ವಕವಿ ರವೀಂದ್ರನಾಥ ಠಾಕೂರರ ಇದೇ ಹೆಸರಿನ ಕವನಸಂಕಲನದ ಈ ಕನ್ನಡ ಅನುವಾದ ನೇರವಾಗಿ ಬಂಗಾಳಿ ಭಾಷೆಯಿಂದ ಕನ್ನಡಕ್ಕೆ ಬಂದಿದೆ ಎಮ್.ಆರ್. ಸಿ.ನಾಗರಾಜನ್ ಅವರ ಲೇಖನಿಯ ಮೂಲಕ. ಇಲ್ಲಿರುವ 100 ಕವನಗಳನ್ನು 100 ದಿನಗಳಲ್ಲಿ ಮುಗಿಸಿ, ಅವುಗಳಲ್ಲಿರುವ ಆಧ್ಯಾತ್ಮಿಕ ಮತ್ತು ನೈತಿಕ ಸಿರಿಯಿಂದಾಗಿ ತಮ್ಮ ತಂದೆಯವರಿಂದಲೇ ಅಭಿಮಾನಪೂರ್ವಕ ಮೆಚ್ಚುಗೆಯನ್ನು ರವೀಂದ್ರರು ಪಡೆದಿದ್ದರು. ವಿಶ್ವಕವಿಯೆಂಬ ಹೆಸರನ್ನು ಗಳಿಸಿದ್ದರೂ, ಅವರು ಭಗವತ್ ಚೈತನ್ಯದ ಮುಂದೆ ವಿನೀತರಾಗಿ ನಿಲ್ಲುತ್ತಾರೆ.
"
ಪುಸ್ತಕದ ಕೋಡ್ KBBP 0131
ಪ್ರಕಾರಗಳು ಕಾವ್ಯ
ಲೇಖಕರು ಎಂ.ಆರ್.ಸಿ. ನಾಗರಾಜನ್
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 40/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 20/-
ಪುಟಗಳು 130

ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪುಸ್ತಕವನ್ನು ಬುಕ್ ಮಾಡಿದಲ್ಲಿ, ಪುಸ್ತಕಗಳು ತಲುಪಲು ಕನಿಷ್ಟ 07 ರಿಂದ 10 ದಿವಸಗಳ ಕಾಲಾವಧಿ ಬೇಕಾಗಬಹುದು ಎಂಬ ವಿಷಯವನ್ನು ದಯಮಾಡಿ ಗಮನಿಸುವುದು.

ಬಯಕೆ ಪಟ್ಟಿ