ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ಕಾವ್ಯ

ತಿರುಕ್ಕುರಳ್

- ಎಲ್. ಗುಂಡಪ್ಪ -


"ಕುರುಳ್ ಅಥವಾ ತಿರುಕ್ಕುರುಳ್ ತಮಿಳಿನ ವೇದವೆಂದೇ ಕೊಂಡಾಡಲ್ಪಟ್ಟ, ಅತಿಭಕ್ತಿಯಿಂದ ಆ ಜನತೆ ಸ್ವೀಕರಿಸಿರುವ ಗ್ರಂಥ. ಎಲ್ಲಾಕಡೆಗಳಿಂದಲೂ ಒಳ್ಳೆಯದನ್ನು ಆರಿಸಿಕೊಂಡು ಮಾಲೆಯಾಗಿ ಪೋಣಿಸಿದ ಕೃತಿ ಇದು. ಇದರಲ್ಲಿ ನಾಲ್ಕು ಪುರುಷಾರ್ಥಗಳಲ್ಲಿ ಮೂರನ್ನು, ಅಂದರೆ ಧರ್ಮ, ಅರ್ಥ ಮತ್ತು ಕಾಮಗಳನ್ನು ಕುರಿತ ಮೂರು ಭಾಗಗಳಿವೆ. ವಾಮನನು ತನ್ನೆರಡು ಪಾದಗಳಿಂದ ವಿಶ್ವವನ್ನೆಲ್ಲಾ ಆಕ್ರಮಸಿದಂತೆ, ದ್ರಾವಿಡ ಛಂದಸ್ಸಿನಲ್ಲಿಯೇ ಅತ್ಯಂತ ಚಿಕ್ಕದಾದ ಕುರುಳ್ ಎಂಬ ಛಂದಸ್ಸಿನಲ್ಲಿ ವಿಶ್ವದ ಜ್ಞಾನವನ್ನೆಲ್ಲಾ ತನ್ನಲ್ಲಿ ಅಡಗಿಸಿಕೊಂಡಿದೆ. ಕನ್ನಡ, ತಮಿಳು ಎರಡೂ ಭಾಷೆಗಳಲ್ಲಿ ಅದ್ವಿತೀಯ ಪಾಂಡಿತ್ಯವನ್ನು ಪಡೆದಿದ್ದ ಎಲ್ ಗುಂಡಪ್ಪನವರು ಸರಳಗನ್ನಡದಲ್ಲಿ ಅನುವಾದಿಸಿದ್ದಾರೆ."
ಪುಸ್ತಕದ ಕೋಡ್ KBBP 0130
ಪ್ರಕಾರಗಳು ಕಾವ್ಯ
ಲೇಖಕರು ಎಲ್. ಗುಂಡಪ್ಪ
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 90/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 45/-
ಪುಟಗಳು 273

ಬಯಕೆ ಪಟ್ಟಿ