ವಿಚಾರ ಸಾಹಿತ್ಯ

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು

ಸಂಪುಟ-2 (ಪರಿಷ್ಕರಣೆ) 2016

- ವಿವಿಧ ಅನುವಾದಕರು -


ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾರ್ವಜನಿಕ ಜೀವನದ ಮೊದಲ ಮೂರು ದಶಕಗಳಲ್ಲಿ ಅವರು ಭಾಗವಹಿಸಿದ ಮುಂಬಯಿ ಶಾಸಕಾಂಗ ಸದನದಲ್ಲಿ ಆಯವ್ಯಯಪತ್ರಗಳ ಬಗ್ಗೆ, ಮುಂಬಯಿ ವಿಶ್ವವಿದ್ಯಾಲಯಗಳ ಮಸೂದೆಗಳ ಬಗ್ಗೆ, ಅನುವಂಶಿಕ ಹುದ್ದೆಗಳ ಕಾಯಿದೆಗಳ ಬಗ್ಗೆ, ಗ್ರಾಮ ಪಂಚಾಯಿತಿ ಕಾಯಿದೆಗಳ ಬಗ್ಗೆ, ನ್ಯಾಯಾಂಗದ ಸ್ವಾತಂತ್ರ್ಯ, ಪ್ರತ್ಯೇಕ ಕರ್ನಾಟಕ ಪ್ರಾಂತ ರಚನೆಯ ವಿಷಯ, ಔದ್ಯಮಿಕ ವಿವಾದ ಮಸೂದೆ, ಜಾಗತಿಕ ಯುದ್ಧದಲ್ಲಿ ಭಾರತದ ಪಾಲ್ಗೊಳ್ಳುವಿಕೆ, ಪ್ರಾಂತೀಯ ಶಾಸಕಾಂಗ ಹಾಗೂ ಸ್ವಾಯತ್ತತೆ ಅಲ್ಲದೆ ಸಾರ್ವಜನಿಕ ಸೇವೆ ಕುರಿತ ಅಧಿಕೃತ ಮಾಹಿತಿಯ ಜೊತೆಗೆ ಡಾ. ಬಿ.ಆರ್. ಅಂಬೇಡ್ಕರ್ ಅವರು 1815ರಲ್ಲಿ ಆರಂಭವಾದ ಬ್ರಿಟಿಷ್ ಆಡಳಿದಲ್ಲಿನ ವಿದ್ಯಾಭ್ಯಾಸದ ಸಮೀಕ್ಷೆ, ಭಾರತೀಯ ಶಾಸನಬದ್ಧ ಆಯೋಗಕ್ಕೆ ನಿಮ್ನವರ್ಗದವರ ಹಿತಾಸಕ್ತಿಗಳ ರಕ್ಷಣೆ ಕುರಿತು ಸಲ್ಲಿಸಿದ ವಿವರ, 1930-31ರ ನಡುವೆ ಲಂಡನ್ನಿನಲ್ಲಿ ನಡೆದ ದುಂಡುಮೇಜಿನ ಪರಿಷತ್ತಿನ ಕಾರ್ಯಕಲಾಪದಲ್ಲಿ ಅವರು ಮಂಡಿಸಿದ ವಾದಗಳು, ಖ್ಯಾತ ಪೂನಾ ಒಪ್ಪಂದದ ಬಗ್ಗೆ ಅವರ ಅಭಿಪ್ರಾಯ, ಚರ್ಚಿಲ್ಲರೊಂದಿಗಿನ ಚರ್ಚೆ ಮುಂತಾದ ಗಮನಾರ್ಹ ಅಂಶಗಳನ್ನು ಈ ಸಂಪುಟವು ಒಳಗೊಂಡಿದೆ.
ಪುಸ್ತಕದ ಕೋಡ್ KBBP 0013
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ವಿವಿಧ ಅನುವಾದಕರು
ಭಾಷೆ ಕನ್ನಡ
ಪ್ರಕಟಿತ ವರ್ಷ 2015
ಬೆಲೆ 50/-
ರಿಯಾಯಿತಿ 20%
ಪಾವತಿಸಬೇಕಾದ ಮೊತ್ತ ₹ 40/-
ಪುಟಗಳು 1080

ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪುಸ್ತಕವನ್ನು ಬುಕ್ ಮಾಡಿದಲ್ಲಿ, ಪುಸ್ತಕಗಳು ತಲುಪಲು ಕನಿಷ್ಟ 07 ರಿಂದ 10 ದಿವಸಗಳ ಕಾಲಾವಧಿ ಬೇಕಾಗಬಹುದು ಎಂಬ ವಿಷಯವನ್ನು ದಯಮಾಡಿ ಗಮನಿಸುವುದು.

ಬಯಕೆ ಪಟ್ಟಿ ಲಭ್ಯವಿಲ್ಲ