ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2019ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸಿರುವ ಕುರಿತು - ಹೆಚ್ಚಿನ ಮಾಹಿತಿಗೆ | ಸಂವಿಧಾನ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾಡುವ ಕುರಿತು - ಹೆಚ್ಚಿನ ಮಾಹಿತಿಗೆ | ಎಲ್ಲಾ ಪುಸ್ತಕಗಳಿಗೂ ೫೦% ರಿಯಾಯಿತಿ... - ಹೆಚ್ಚಿನ ಮಾಹಿತಿಗೆ |

ಸಂಚಯಗಳು

ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಸಂಚಯ- ಪ್ರಾತಿನಿಧಿಕ ರಚನೆಗಳು

- ಪ್ರಾತಿನಿಧಿಕ ರಚನೆಗಳು -


"ಕನ್ನಡದ ರಾಷ್ಟ್ರಕವಿಗಳ ಸಾಲಿನಲ್ಲಿ ವಿರಾಜಮಾನರಾಗಿದ್ದ, ಶ್ರೇಷ್ಠ ಪ್ರಾಧ್ಯಾಪಕ, ಅತ್ಯುತ್ತಮ ಆಡಳಿತಗಾರ ಜಿ.ಎಸ್. ಶಿವರುದ್ರಪ್ಪನವರಿಗೆ ಕಾವ್ಯರಚನೆ, ವಿಮರ್ಶೆ ಹಾಗೂ ಚಿಂತನಶೀಲತೆಗಳು ಬಹುಪ್ರಿಯವಾಗಿದ್ದವು. ಅವರ ರಚನೆಗಳಲ್ಲಿ ಶ್ರೇಷ್ಠವಾದ ರಚನೆಗಳನ್ನು, ಕೃತಿಭಾಗಗಳನ್ನು ಆಯ್ದು ಇಲ್ಲಿ ನೀಡಲಾಗಿದೆ. ಇದರಲ್ಲಿ ಪ್ರೀತಿಯನ್ನೇ ತನ್ನ ನೆಲೆಗಟ್ಟನ್ನಾಗಿಸಿಕೊಂಡಿದ್ದ ಅವರ ಕಾವ್ಯ, ತನ್ನ ವಿಸ್ತಾರದಿಂದ ನಮ್ಮನ್ನು ಬೆರಗುಗೊಳಿಸುವ ಅವರ ವಿಮರ್ಶೆ, ಎಂದೆಂದಿಗೂ ಪ್ರಸ್ತುತವಾಗುವ ಅವರ ಮೀಮಾಂಸೆ, ಜೀವನೋತ್ಸಾಹವನ್ನು ಬಿಂಬಿಸುವ ಅವರ ಪ್ರವಾಸ ಸಾಹಿತ್ಯ, ಈ ಎಲ್ಲಾ ವಿಭಾಗಗಳಿಗೂ ಸ್ಥಾನವನ್ನು ನೀಡಲಾಗಿದೆ."
ಪುಸ್ತಕದ ಕೋಡ್ KBBP 0128
ಪ್ರಕಾರಗಳು ಸಂಚಯಗಳು
ಲೇಖಕರು ಪ್ರಾತಿನಿಧಿಕ ರಚನೆಗಳು
ಭಾಷೆ ಕನ್ನಡ
ಪ್ರಕಟಿತ ವರ್ಷ 2012
ಬೆಲೆ 250/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 125/-
ಪುಟಗಳು 484

ಬಯಕೆ ಪಟ್ಟಿ