ತಾಂತ್ರಿಕ ತೊಂದರೆಯಿಂದಾಗಿ ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. - ಹೆಚ್ಚಿನ ಮಾಹಿತಿಗೆ |

ಸಂಚಯಗಳು

ಪು.ತಿ.ನ. ಸಂಚಯ - ಪ್ರಾತಿನಿಧಿಕ ರಚನೆಗಳು

- ಪ್ರಾತಿನಿಧಿಕ ರಚನೆಗಳು -


"ನವೋದಯದ ಮೂವರು ಪ್ರವರ್ತಕ ಕವಿಗಳಲ್ಲಿ ಒಬ್ಬರಾದ ಪು.ತಿ.ನರಸಿಂಹಾಚಾರ್ ಅವರ ಸಾಧನೆ ಕನ್ನಡ ಸಾಹಿತ್ಯ ಜಗತ್ತಿನಲ್ಲಿ ಬಹಳ ಎತ್ತರವಾದದ್ದು. ಅವರನ್ನು ಕನ್ನಡ ಸಾಹಿತ್ಯಶ್ರೀಯ ವಯಿರಮುಡಿ (ವಜ್ರದ ಕಿರೀಟ) ಎಂದೇ ಹೇಳಬಹುದು. ಭಾಷೆಗೆ ಗೌರವವನ್ನು ತರುವಂತಹ ಅವರ ಕವನಗಳು, ಶ್ರೇಷ್ಠ ಪ್ರಬಂಧಗಳು, ಅನನ್ಯವಾಗಿರುವ ಅವರ ನೃತ್ಯರೂಪಕಗಳು, ಮಹಾಕಾವ್ಯವಾದ ಶ್ರೀ ಹರಿಚರಿತೆ, ಹಾಗೂ ನಾಟಕಗಳು ಅವರ ಕೃತಿಸಾಮಥ್ರ್ಯದ, ರಸಪ್ರಜ್ಞೆಯ, ಹಾಗೂ ಭಗವತ್ಪ್ರೀತಿಯ ಕುರುಹುಗಳಾಗಿವೆ. ಈ ಎಲ್ಲಾ ವಿಭಾಗಗಳಿಂದಲೂ ಪ್ರಾತಿನಿಧಿಕವಾದವುಗಳನ್ನು ಆರಿಸಿ ಇಲ್ಲಿ ನೀಡಲಾಗಿದೆ.
"
ಪುಸ್ತಕದ ಕೋಡ್ KBBP 0127
ಪ್ರಕಾರಗಳು ಸಂಚಯಗಳು
ಲೇಖಕರು ಪ್ರಾತಿನಿಧಿಕ ರಚನೆಗಳು
ಭಾಷೆ ಕನ್ನಡ
ಪ್ರಕಟಿತ ವರ್ಷ 2010
ಬೆಲೆ 250/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 125/-
ಪುಟಗಳು 434

Covid 19 ಸೋಂಕು ಹಾವಳಿಯಿಂದಾಗಿ ಕೆಲ ಪ್ರದೇಶಗಳಲ್ಲಿ ಪೋಸ್ಟಲ್ / ಕೋರಿಯರ್ ಸೇವೆ ಇನ್ನೂ ಪೂರ್ಣವಾಗಿ ಸಮರ್ಪಕವಾಗಿ ನಿಗದಿತ ಸಮಯದಲ್ಲಿ ಪುಸ್ತಕಗಳನ್ನು ತಲುಪಿಸದೇ ಇರುವುದನ್ನು ಗಮನಿಸಲಾಗಿದೆ. ತಾಂತ್ರಿಕ ತೊಂದರೆಯಿಂದಾಗಿ
ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.