ಅನುವಾದಗಳಲ್ಲಿ ಅಡಗಿ ಕೂರುವ ಭಾರತ ಮತ್ತು ಯುರೋಪಿನ ನಂಟು ಕಮ್ಮಟ - ಉಜಿರೆ - ಹೆಚ್ಚಿನ ಮಾಹಿತಿಗೆ | ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2019ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸಿರುವ ಕುರಿತು - ಹೆಚ್ಚಿನ ಮಾಹಿತಿಗೆ |

ಕಥೆಗಳು

ವಿಜಯನಗರಚರಿತ್ರೆ* (ಭಾಗ-1 ಮತ್ತು ಭಾಗ-2)

- ಗುರುಮೂರ್ತಿ ಪೆಂಡಕೂರು -


ಶತಮಾನಗಳು ಕಳೆದರೂ ಭಾರತದ ಚರಿತ್ರೆಯಲ್ಲಿ ಹೊಳೆಯುತ್ತಲೇ ಇರುವ ಸಾಮ್ರಾಜ್ಯವಾದ ವಿಜಯನಗರವನ್ನು ಕುರಿತು ಡಾ. ನೇಲಟೂರಿ ವೆಂಕಟರಮಣಯ್ಯನವರು ತೆಲುಗಿನಲ್ಲಿ ಬರೆದ ವಿಜಯನಗರ ಚರಿತ್ರೆ ಕೃತಿಯ ಅನುವಾದ ಈ ಕೃತಿ. ಇದು ಇದೇ ಲೇಖಕರ ಕೃಷ್ಣದೇವರಾಯಲುಕೃತಿಯನ್ನೂ ಒಳಗೊಂಡಿದೆ. ಐತಿಹಾಸಿಕ ವಿಚಾರಗಳನ್ನು ಪ್ರಾಮಾಣಿಕವಾಗಿ ಹಾಗು ಆಧಿಕಾರಿಕವಾಗಿ ನಿರೂಪಿಸಿರುವ ಕೃತಿಯೆಂಬುದು ಇದರ ಹೆಗ್ಗಳಿಕೆ. ಸಂಗಮ ವಂಶದ ಆದಿಯಿಂದ ಹಿಡಿದು ಸಾಳುವ, ತುಳುವ ವಂಶದ ರಾಜರ ಆಳ್ವಿಕೆಯನ್ನು ಒಳಗೊಂಡು ಸದಾಶಿವರಾಯರವರೆಗಿನ ಭವ್ಯ ಇತಿಹಾಸವನ್ನು ವರ್ತಮಾನಕ್ಕೆ ತಂದು ನಮ್ಮ ಮುಂದಿಡುತ್ತದೆ.ಸಂಚಯಗಳು
ಪುಸ್ತಕದ ಕೋಡ್ KBBP 0125
ಪ್ರಕಾರಗಳು ಕಥೆಗಳು
ಲೇಖಕರು ಗುರುಮೂರ್ತಿ ಪೆಂಡಕೂರು
ಭಾಷೆ ಕನ್ನಡ
ಪ್ರಕಟಿತ ವರ್ಷ 2010
ಬೆಲೆ 100/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 70/-
ಪುಟಗಳು 316

ಬಯಕೆ ಪಟ್ಟಿ ಲಭ್ಯವಿಲ್ಲ