ತಿಂಗಳ ಕಾರ್ಯಕ್ರಮ - 26-06-2019 - ಹೆಚ್ಚಿನ ಮಾಹಿತಿಗೆ |

ಕಥೆಗಳು

ಉರ್ದುವಿನ ಕಥೆ

- ಮಹಮೂದಾ ಬೇಗಂ ಅರಸೀಕೆರೆ ಮತ್ತು ರತ್ನಾ ಮಣೂರ -


"ಭಾರತದಲ್ಲಿಯೇ ಜನ್ಮತಳೆದು, ಒಳ್ಳೆಯ ರೂಪವನ್ನು ಪಡೆದು ಸೌಷ್ಠವವಾಗಿ ಬೆಳೆದು ನಿಂತ ಮನೋಹರವಾದ ಭಾಷೆ ಉರ್ದುವಿನ ಕತೆಯನ್ನು ಸೈಯದ್ ಅಹೆತಿಶಾಮ್ ಹುಸೇನ್ ಅವರು ಬರೆದಿದ್ದಾರೆ. ಎಲ್ಲರ ಮನಸ್ಸನ್ನೂ ತಟ್ಟಿ, ಉರ್ದು ಭಾಷೆಯ ಬಗ್ಗೆ ಸರಳ ಮತ್ತು ಸಾಮಾನ್ಯಜ್ಞಾನವನ್ನು ಅವರಲ್ಲಿ ಉಂಟುಮಾಡುವ ರೀತಿಯಲ್ಲಿ ಇಲ್ಲಿ ವಿಷಯವನ್ನು ಪ್ರಸ್ತುತಪಡಿಸಿದ್ದಾರೆ ಲೇಖಕರು. ಈ ಭಾಷೆಯ ಹುಟ್ಟು, ಅದರ ಅಭಿವೃದ್ಧಿ, ಶಾಯಿರಿಗಳ ಕಾಲ, ನವ್ಯದತ್ತ ಅದು ಹೊರಳಿದುದು, ಅದು ಭಾರತದ ಸಾಹಿತ್ಯವನ್ನು ಶ್ರೀಮಂತಗೊಳಿಸಿದುದು, ರಾಷ್ಟ್ರದ ಸ್ವಾತಂತ್ರ್ಯದಲ್ಲಿ ಉರ್ದುವಿನ ಪಾತ್ರ, ಇವೆಲ್ಲವೂ, ಸಂಕ್ಷೇಪವಾಗಿ ಆದರೆ, ಪರಿಣಾಮಕಾರಿಯಾಗಿ ಮೂಡಿಬಂದಿದೆ.
"
ಪುಸ್ತಕದ ಕೋಡ್ KBBP 0123
ಪ್ರಕಾರಗಳು ಕಥೆಗಳು
ಲೇಖಕರು ಮಹಮೂದಾ ಬೇಗಂ ಅರಸೀಕೆರೆ ಮತ್ತು ರತ್ನಾ ಮಣೂರ
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 60/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 30/-
ಪುಟಗಳು 128

ಬಯಕೆ ಪಟ್ಟಿ