ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2019ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸಿರುವ ಕುರಿತು - ಹೆಚ್ಚಿನ ಮಾಹಿತಿಗೆ | ಸಂವಿಧಾನ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾಡುವ ಕುರಿತು - ಹೆಚ್ಚಿನ ಮಾಹಿತಿಗೆ | ಎಲ್ಲಾ ಪುಸ್ತಕಗಳಿಗೂ ೫೦% ರಿಯಾಯಿತಿ... - ಹೆಚ್ಚಿನ ಮಾಹಿತಿಗೆ |

ಕಥೆಗಳು

ಕಥಾ ಸಂಸ್ಕೃತಿ-3

- ಆರ್. ಪಿ. ಹೆಗಡೆ -


"ಭಾರತೀಯ ಭಾಷೆಗಳಲ್ಲಿಯೇ ಇಂಥ ಆಯಾಮದ ಕಥಾಸಾಹಿತ್ಯದ ಸಮಗ್ರನೋಟವನ್ನು ನೀಡಬಲ್ಲಂತಹ ಮತ್ತೊಂದು ಗ್ರಂಥ ಬಂದಿಲ್ಲವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಕೃತಿಯನ್ನು ಶ್ರೀಕಮಲೇಶ್ವರ್ ಅವರು ತಮ್ಮ ಮಿತ್ರರ ಸಹಾಯದೊಂದಿಗೆ ಸಂಪಾದಿಸಿದರು. ಈ ಮೂರನೆಯ ಸಂಪುಟದಲ್ಲಿ ಹತ್ತು ಮತ್ತು ಹನ್ನೊಂದನೆಯ ಖಂಡದಲ್ಲಿರುವ ವಿಶ್ವಕಥಾಲೋಕದ 25 ಕಥೆಗಳನ್ನೂ, ಹಾಗೂ ಪ್ರಾಚೀನ ಮತ್ತು ಆಧುನಿಕ ಕತೆಗಳ ಸಾಗರದಿಂದ ಆಯ್ದ 33 ಕಥೆಗಳನ್ನೂ ನೀಡಿದ್ದಾರೆ. ಇವುಗಳ ಜೊತೆಗೆ ಪರಿಶಿಷ್ಟವಾಗಿರುವ ಹನ್ನೆರಡನೆಯ ಖಂಡವು ವರ್ಣನಾತ್ಮಕ ಪ್ರವಾಸಕಥನಗಳನ್ನು ಒಳಗೊಂಡಿದೆ
"
ಪುಸ್ತಕದ ಕೋಡ್ KBBP 0120
ಪ್ರಕಾರಗಳು ಕಥೆಗಳು
ಲೇಖಕರು ಆರ್. ಪಿ. ಹೆಗಡೆ
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 100/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 50/-
ಪುಟಗಳು 409

ಬಯಕೆ ಪಟ್ಟಿ