ತಿಂಗಳ ಕಾರ್ಯಕ್ರಮ - 26-06-2019 - ಹೆಚ್ಚಿನ ಮಾಹಿತಿಗೆ |

ಕಥೆಗಳು

ಕಥಾ ಸಂಸ್ಕೃತಿ-2

- ಆರ್. ಪಿ. ಹೆಗಡೆ -


"ಭಾರತೀಯ ಭಾಷೆಗಳಲ್ಲಿಯೇ ಇಂಥ ಆಯಾಮದ ಕಥಾಸಾಹಿತ್ಯದ ಸಮಗ್ರನೋಟವನ್ನು ನೀಡಬಲ್ಲಂತಹ ಮತ್ತೊಂದು ಗ್ರಂಥ ಬಂದಿಲ್ಲವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಕೃತಿಯನ್ನು ಶ್ರೀಕಮಲೇಶ್ವರ್ ಅವರು ತಮ್ಮ ಮಿತ್ರರ ಸಹಾಯದೊಂದಿಗೆ ಸಂಪಾದಿಸಿದರು. ಈ ಸಂಪುಟವು ಮೂಲಕೃತಿಯ ಆರು ಖಂಡಗಳನ್ನು ಹಾಗೂ ಇವುಗಳಲ್ಲಿ ಕ್ರಮವಾಗಿ ನೈತಿಕ ಕಥೆಗಳು, ಕಥಾಸರಿತ್ಸಾಗರದ ಕಥೆಗಳು, ಬುದ್ಧನ ಮತ್ತು ಜಾತಕದ ಕಥೆಗಳು, ಜೈನಾಗಮದ ಕಥೆಗಳು, ಪಂಚತಂತ್ರ ಹಾಗೂ ಹಿತೋಪದೇಶದ ಕಥೆಗಳು ಮತ್ತು ಉಪನಿಷತ್ತಿನ ಕಥೆಗಳನ್ನು ಒಳಗೊಂಡಿದೆ.
"
ಪುಸ್ತಕದ ಕೋಡ್ KBBP 0119
ಪ್ರಕಾರಗಳು ಕಥೆಗಳು
ಲೇಖಕರು ಆರ್. ಪಿ. ಹೆಗಡೆ
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 100/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 50/-
ಪುಟಗಳು 185

ಬಯಕೆ ಪಟ್ಟಿ