ಕಥೆಗಳು

ಕಥಾ ಸಂಸ್ಕೃತಿ-1

- ಆರ್. ಪಿ. ಹೆಗಡೆ -


"ಭಾರತೀಯ ಭಾಷೆಗಳಲ್ಲಿಯೇ ಇಂಥ ಆಯಾಮದ ಕಥಾಸಾಹಿತ್ಯದ ಸಮಗ್ರ ನೋಟವನ್ನು ನೀಡಬಲ್ಲಂತಹ ಮತ್ತೊಂದು ಗ್ರಂಥ ಬಂದಿಲ್ಲವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಕೃತಿಯನ್ನು ಶ್ರೀಕಮಲೇಶ್ವರ್ ಅವರು ತಮ್ಮ ಮಿತ್ರರ ಸಹಾಯದೊಂದಿಗೆ ಸಂಪಾದಿಸಿದರು. ಮೊದಲ ಸಂಪುಟವಾದ ಇದರಲ್ಲಿ ಗ್ರೀಕ್, ಭಾರತೀಯ ಕಥಾಪರಂಪರೆ ಹಾಗೂ ಭೂಮಿಕೆಗಳನ್ನು ಮತ್ತು ಆಧುನಿಕ ಕತೆಗಳ ರಚನಾ ಸಂಸ್ಕೃತಿಯನ್ನು ವಿಸ್ತಾರವಾಗಿ ನೀಡಿದ್ದಾರೆ. ಅಲ್ಲದೆ ಭಾರತದ ಪರಂಪರೆಯಲ್ಲಿ ಬಂದಿರುವ ಪೌರಾಣಿಕ ಕಥೆಗಳನ್ನು ಹಾಗೆಯೇ ವಿದೇಶೀ ಪೌರಾಣಿಕ ಕಥೆಗಳನ್ನು ನೀಡಿದ್ದಾರೆ. ಇದು ವಿಶ್ವದೆಲ್ಲೆಡೆ ಸಂಸ್ಕೃತಿಯು ಬೆಳೆದು ಬಂದ ರೀತಿಯನ್ನು ದಾಖಲಿಸುತ್ತದೆ.
"
ಪುಸ್ತಕದ ಕೋಡ್ KBBP 0118
ಪ್ರಕಾರಗಳು ಕಥೆಗಳು
ಲೇಖಕರು ಆರ್. ಪಿ. ಹೆಗಡೆ
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 100/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 50/-
ಪುಟಗಳು 309

ಬಯಕೆ ಪಟ್ಟಿ