ಕಥೆಗಳು

ಗೋರ್ಕಿಯ ಕಥೆಗಳು

- ಕೆ.ವಿ. ಸುಬ್ಬಣ್ಣ -


"ನಾನು ಬರೆಯುವುದು ನನ್ನ ಬೇಸರವನ್ನು ಕಳೆದುಕೊಳ್ಳಲು, ಕೆಲವೊಮ್ಮೆ ಬರೆಯದೇ ಇರಲು ಸಾಧ್ಯವಿಲ್ಲವೆಂಬ ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳಲು ಎನ್ನುತ್ತಿದ್ದ ರಷ್ಯಾದ ಪ್ರಸಿದ್ಧ ಲೇಖಕ ಮ್ಯಾಕ್ಸಿಂ ಗೋರ್ಕಿಯ ಕೆಲವು ಕತೆಗಳು ಇಲ್ಲಿವೆ. ನೀನಾಸಂನ ಕೆ.ವಿ. ಸುಬ್ಬಣ್ಣ ಈ ಅನುವಾದಕ್ಕಾಗಿ ಸೋವಿಯತ್ ಲ್ಯಾಂಡ್ನ ನೆಹರೂ ಪ್ರಶಸ್ತಿಯನ್ನು ಪಡೆದರು. ಇಲ್ಲಿರುವ ಏಳು ಕತೆಗಳಲ್ಲಿ ಒಂದು ಜಂಬದ ಮರಿ. ತಮ್ಮ ಹುಟ್ಟಿನ, ದೇಹಬಲದ ಗರ್ವದ ಮೇಲೆಯೇ ನಿಂತು ಉಳಿದವರನ್ನು ಹೀಯಾಳಿಸುವ, ಧೂರ್ತನಂತೆ ನಡೆದುಕೊಳ್ಳುವ, ಮೃತ್ಯುವನ್ನೂ ಗೆದ್ದೆನೆಂದುಕೊಳ್ಳುವವರ ಜೀವನ ಹೇಗಾಗುತ್ತದೆ ಎಂಬುದನ್ನು ಚಿತ್ರಿಸುತ್ತದೆ. ನಮ್ಮ ನಿಸ್ವಾರ್ಥದಿಂದ ನಾವು ಪಡೆಯುವ ಜನಪ್ರೀತಿಯ ಆನಂದ ಎಷ್ಟು ಮಹತ್ವದ್ದು ಎನ್ನುತ್ತದೆ ಇನ್ನೊಂದು ಕಥೆ. ಇನ್ನೂ ಹಲವು ಆತ್ಮೀಯ ಕತೆಗಳು ಇಲ್ಲಿವೆ.
"
ಪುಸ್ತಕದ ಕೋಡ್ KBBP 0117
ಪ್ರಕಾರಗಳು ಕಥೆಗಳು
ಲೇಖಕರು ಕೆ.ವಿ. ಸುಬ್ಬಣ್ಣ
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 25/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 13/-
ಪುಟಗಳು 80

ಬಯಕೆ ಪಟ್ಟಿ ಲಭ್ಯವಿಲ್ಲ