ಕಥೆಗಳು

ಕಾಳಾಮುಖ ಮತ್ತು ಪಾಶುಪತ ದೇವಾಲಯಗಳು - ಧಾರವಾಡಜಿಲ್ಲೆ

- ಹನುಮಾಕ್ಷಿ ಗೋಗಿ -


"ಭಾರತೀಯ ಧಾರ್ಮಿಕ ಪರಂಪಂರೆಯಲ್ಲಿ ಕಾಳಾಮುಖ ಮತ್ತು ಪಾಶುಪತ ಪಂಥಗಳು ಶಿಲ್ಪಶಾಸ್ತ್ರದಲ್ಲಿಯೂ ತಮ್ಮ ಅನನ್ಯತೆಯನ್ನು ಮೆರೆದಿವೆ. ಡಾ.ವಸುಂಧರಾ ಫಿಲಿಯೋಜಾ ಅವರು ಈ ವಿಶಿಷ್ಟವಾದ ಕ್ಷೇತ್ರದಲ್ಲಿ ಆಳವಾಗಿ ಆಧ್ಯಯನ ಮತ್ತು ಸಂಶೋಧನೆಗಳನ್ನು ನಡೆಸಿ ಒಂದು ಅಧಿಕೃತಿಯನ್ನು ರಚಿಸಿದ್ದಾರೆ. ಇದರಲ್ಲಿ ಅವರು ಧಾರವಾಡ ಜಿಲ್ಲೆಯಲ್ಲಿನ ಕಾಳಾಮುಖ ಮತ್ತು ಪಾಶುಪತಗಳ ದೇವಾಲಯಗಳ ಸ್ವರೂಪ ಮತ್ತು ವೈಶಿಷ್ಟ್ಯವನ್ನು ವಿವರವಾಗಿ ತಿಳಿಸಿದ್ದಾರೆ. ಡಾ. ಫಿಲಿಯೋಜಾ ಅವರ ಈ ಕೃತಿಯಿಂದ ಪ್ರಭಾವಿತರಾಗಿ ಅದನ್ನು ಹನುಮಾಕ್ಷಿ ಗೋಗಿ ಅವರು ಸುಂದರವಾಗಿ ಅನುವಾದಿಸಿದ್ದಾರೆ. ತಮ್ಮ ಕಾರ್ಯದಲ್ಲಿ ಹಿರಿಯ ವಿದ್ವಾಂಸರ ನೆರವನ್ನು ಪಡೆದುಕೊಂಡು ಕೃತಿಯ ಶೋಭೆಯನ್ನು ಹೆಚ್ಚಿಸಿದ್ದಾರೆ. ಈ ದೇವಾಲಯಗಳು ನಿರ್ಮಿತವಾದ ಕಾಲದಲ್ಲಿನ ರಾಜಕೀಯ, ಸಾಮಾಜಿಕ ವಾತಾವರಣವನ್ನೂ ನಾವು ಗಮನಿಸಬಹುದು.
"
ಪುಸ್ತಕದ ಕೋಡ್ KBBP 0116
ಪ್ರಕಾರಗಳು ಕಥೆಗಳು
ಲೇಖಕರು ಹನುಮಾಕ್ಷಿ ಗೋಗಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 45/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 23/-
ಪುಟಗಳು 94

ಬಯಕೆ ಪಟ್ಟಿ