ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2019ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸಿರುವ ಕುರಿತು - ಹೆಚ್ಚಿನ ಮಾಹಿತಿಗೆ | ಸಂವಿಧಾನ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾಡುವ ಕುರಿತು - ಹೆಚ್ಚಿನ ಮಾಹಿತಿಗೆ | ಎಲ್ಲಾ ಪುಸ್ತಕಗಳಿಗೂ ೫೦% ರಿಯಾಯಿತಿ... - ಹೆಚ್ಚಿನ ಮಾಹಿತಿಗೆ |

ಕಥೆಗಳು

ಅಶೋಕ ಮಿತ್ರನ್ ಕಥೆಗಳು

- ಡಾ. ತಮಿಳ್ ಸೆಲ್ವಿ -


ನಮ್ಮ ಬದುಕಿನ ಬಗ್ಗೆ ಕೆಲವು ಕ್ಷಣಗಳಾದರೂ ನೋಡಿಕೊಳ್ಳುವಂತೆ ನಮ್ಮನ್ನು ಪ್ರೇರೇಪಿಸುವ ಬರವಣಿಗೆ ತಮಿಳಿನ ಅಶೋಕ್ ಮಿತ್ರನ್ ಅವರದ್ದು. ಸರಳವಾದ ಬರವಣಿಗೆ, ನಮ್ಮ ಅನುಭವಕ್ಕೇ ಕನ್ನಡಿ ಹಿಡಿಯುವಂತಹ ನಿರೂಪಣೆ ಅವರದ್ದು. ಈ ಸಂಪುಟದಲ್ಲಿ ಒಟ್ಟು 30 ಕಥೆಗಳನ್ನು ಅನುವಾದ ಮಾಡಿ ನೀಡಿರುವವರು ಕನ್ನಡ-ತಮಿಳಿನ ಕೊಂಡಿಯಾಗಿರುವ ಡಾ. ತಮಿಳ್ ಸೆಲ್ವಿ. ಕೆಲವು ಸಣ್ಣ ಸಣ್ಣ ಕೌಟುಂಬಿಕ ಪ್ರಸಂಗಗಳು, ನೆನಪಿನ ಬುತ್ತಿ, ಮನುಷ್ಯರ ನಡುವಿನ ಸೂಕ್ಷ್ಮ ಸಂಬಂಧ, ಕುಸಿಯುತ್ತಿರುವ ಮೌಲ್ಯಗಳನ್ನೇ ಅಶೋಕನ್ ಕಥೆಯಾಗಿ, ಮನೋಜ್ಞವಾಗಿ ಹೆಣೆದಿದ್ದಾರೆ.
ಪುಸ್ತಕದ ಕೋಡ್ KBBP 0115
ಪ್ರಕಾರಗಳು ಕಥೆಗಳು
ಲೇಖಕರು ಡಾ. ತಮಿಳ್ ಸೆಲ್ವಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 75/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 38/-
ಪುಟಗಳು 251

ಬಯಕೆ ಪಟ್ಟಿ