ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ಕಥೆಗಳು

ಹೊಸ ತಲೆಮಾರಿನ ಹಿಂದಿ ಕಥೆಗಳು

- ಡಾ. ಮೈಥಿಲಿ. ಪಿ. ರಾವ್, ಡಾ ಶಾಂತಕುಮಾರಿ -


"ಇತ್ತೀಚಿನ ಹಿಂದೀ ಕಥೆಗಾರರ 21 ಕಥೆಗಳನ್ನು ಆಯ್ದು ಕನ್ನಡಕ್ಕೆ ಅನುವಾದ ಮಾಡಿ ಈ ಕೃತಿಯಲ್ಲಿ ನೀಡಲಾಗಿದೆ. ಹೊಸಕಾಲದ ಪದ್ಧತಿಗಳು ಅವು ಒಳ್ಳೆಯವೇ ಇರಲಿ, ಕೆಟ್ಟವೇ ಇರಲಿ - ಹೇಗೆ ಬೇರೆ ಬೇರೆಯವರ ಮೇಲೆ ಬೇರೆಬೇರೆ ಪ್ರಭಾವವನ್ನು ಬೀರುತ್ತವೆ ಎಂಬುದನ್ನು ವಿವರಿಸುತ್ತದೆ ಇಲ್ಲಿನ ಪ್ರೇಮಚಂದ್ರರ ಒಂದು ಕಥೆ ಮನೋವೃತ್ತಿ. ಪಾರ್ಕಿನಲ್ಲಿ ಬೆತ್ತಲೆ ಮಲಗಿರುವ ಯುವತಿಯೊಬ್ಬಳನ್ನು ನೋಡಿ ವಿವಿಧ ಜನರು ಅವಳ ಭಾವಿ ಮಾವ, ಭಾವೀ ಪತಿ ಅವರೂ ಸೇರಿದಂತೆ ಯುವಕರು, ಮುದುಕರು, ವೃದ್ಧ ಮಹಿಳೆ, ಯುವತಿ, ಎಲ್ಲರೂ - ಹೇಗೆ ಬೇರೆ ಬೇರೆ ರೀತಿಯಲ್ಲಿ ಟೀಕೆ ಟಿಪ್ಪಣಿಗಳನ್ನು ಮಾಡಿಕೊಂಡು ತಮ್ಮ ತಮ್ಮ ನಾಲಗೆಯ ತೆವಲುಗಳನ್ನು ತೀರಿಸಿಕೊಳ್ಳುತ್ತಾರೆ ಎಂಬುದನ್ನು ಈ ಕಥೆಯಲ್ಲಿ ಕಾಣಬಹುದು.
"
ಪುಸ್ತಕದ ಕೋಡ್ KBBP 0114
ಪ್ರಕಾರಗಳು ಕಥೆಗಳು
ಲೇಖಕರು ಡಾ. ಮೈಥಿಲಿ. ಪಿ. ರಾವ್, ಡಾ ಶಾಂತಕುಮಾರಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2008
ಬೆಲೆ 70/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 35/-
ಪುಟಗಳು 273

ಬಯಕೆ ಪಟ್ಟಿ