ತಾಂತ್ರಿಕ ತೊಂದರೆಯಿಂದಾಗಿ ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. - ಹೆಚ್ಚಿನ ಮಾಹಿತಿಗೆ |

ಕಥೆಗಳು

ಲಿಯೊ ಟಾಲ್‌ಸ್ಟಾಯ್ 3 ಕಥೆಗಳು - (ಸಾವು, ಫಾದರ್ ¸ಸರ್ಗಿಯಸ್, ಕ್ರೂಟ್ಸರ್ ಸೋನಾಟಾ)*

- ಓ. ಎಲ್. ನಾಗಭೂಷಣ ಸ್ವಾಮಿ -


ಜಗತ್ಪ್ರಸಿದ್ಧ ಸಾಹಿತಿ ಲಿಯೋ ಟಾಲ್ಸ್ಟಾಯ್ ಅವರ ಸಾವು, ಫಾದರ್ ಸೆರ್ಗಿಯಸ್ ಮತ್ತು ಕ್ರೂಟ್ಸರ್ ಸೊನಾಟಾ ಎಂಬ ಮೂರು ಕಥೆಗಳನ್ನು ಇಲ್ಲಿ ಅನುವಾದಿಸಿ ಕೊಟ್ಟಿರುವವರು ಪ್ರೊ. ಓ.ಎಲ್. ನಾಗಭೂಷಣಸ್ವಾಮಿ ಅವರು. ಬದುಕು, ಬದುಕಿದ್ದಾಗಿನ ಬೇಕು ಬೇಡಗಳು, ಸಾವಿನ ಚಿತ್ರ ಕಣ್ಣೆದುರಿಗೆ ಬಂದಾಗಿನ ಮನದ ಭಾವನೆಗಳು ಇವು ಸಾವಿನಲ್ಲಿ ಅದ್ಭುತವಾಗಿ ಮೂಡಿವೆ. ಎರಡನೆಯದರ ನಾಯಕ ಎಲ್ಲದರಲ್ಲೂ ಪರ್ಫೆಕ್ಷನ್ ಬಯಸುವವ. ಪ್ರೀತಿಸಿದ ಹೆಣ್ಣಿನಿಂದ ನಿರಾಶನಾಗಿ ಫಾದರ್ ಸೆರ್ಗಿಯಸ್ ಆದ. ನಂತರ ವಾಂಛೆಗಳನ್ನು ಗೆಲ್ಲಲು ಶ್ರಮಪಟ್ಟ. ಸಂನ್ಯಾಸಿಯಾದ, ಪ್ರಲೋಭನೆಗಳನ್ನು ಗೆದ್ದ, ಜಾರಿದ, - ಮನಸ್ಸು ಮಾಗದೆ ಪರಿಪೂರ್ಣತೆ ಸಿಗದು ಎಂಬುದನ್ನು ಇಲ್ಲಿ ಹೃದಯವೇದಕವಾಗಿ ಚಿತ್ರಿತವಾಗಿವೆ. ಮೂರನೆಯದರಲ್ಲಿ, ಲೈಂಗಿಕತೆ, ಮದುವೆಯ ಸಂಬಂಧ, ಶುದ್ಧವಾದ ಪ್ರೀತಿ ಇವುಗಳ ನೈತಿಕ ತಾಕಲಾಟ ಮೂಡಿಬಂದಿದೆ.
ಪುಸ್ತಕದ ಕೋಡ್ KBBP 0113
ಪ್ರಕಾರಗಳು ಕಥೆಗಳು
ಲೇಖಕರು ಓ. ಎಲ್. ನಾಗಭೂಷಣ ಸ್ವಾಮಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 80/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 40/-
ಪುಟಗಳು

Covid 19 ಸೋಂಕು ಹಾವಳಿಯಿಂದಾಗಿ ಕೆಲ ಪ್ರದೇಶಗಳಲ್ಲಿ ಪೋಸ್ಟಲ್ / ಕೋರಿಯರ್ ಸೇವೆ ಇನ್ನೂ ಪೂರ್ಣವಾಗಿ ಸಮರ್ಪಕವಾಗಿ ನಿಗದಿತ ಸಮಯದಲ್ಲಿ ಪುಸ್ತಕಗಳನ್ನು ತಲುಪಿಸದೇ ಇರುವುದನ್ನು ಗಮನಿಸಲಾಗಿದೆ. ತಾಂತ್ರಿಕ ತೊಂದರೆಯಿಂದಾಗಿ
ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಲಭ್ಯವಿಲ್ಲ