ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ಕಥೆಗಳು

ಚೈನಾ-ಜಪಾನ್ ಪ್ರಸಿದ್ಧ ಕಥೆಗಳು (ಸಂಪಾದಿತ)

- ನೀಲತ್ತಹಳ್ಳಿ ಕಸ್ತೂರಿ -


"ಷಿಗೆ ನಯೋಯ, ಅಕುಟಗಾವಾ ರೈಯು ನೊಸುಕೆ, ಕವಾಬಾಟ ಯಸುನಾರಿ, ಹೆಸೆಲಿಯಾಂಗ್ ಮೊದಲಾದ ಮತ್ತು ಅಜ್ಞಾತ ಕರ್ತೃವೊಬ್ಬರ ಎಂಟು ಕಥೆಗಳನ್ನು ಗಾಂಧೀವಾದಿ ನೀಲತ್ತಹಳ್ಳಿ ಕಸ್ತೂರಿಯವರು ಅನುವಾದಿಸಿದ್ದಾರೆ. ಸರಳವಾದ ರೀತಿ, ಮನೋಜ್ಞವಾದ ಸನ್ನಿವೇಶಗಳು, ಸಂಸಾರದಲ್ಲಿ ಬರುವ ಅಪನಂಬಿಕೆಗಳು, ಸ್ತ್ರೀಯ ಮನೋವಿಶ್ಲೇಷಣೆಯ ಪಾಂಡಿತ್ಯ, ವಿಧವೆಯೊಬ್ಬಳು ಸೇವಕನನ್ನು ಪ್ರೇಮಿಸಿ, ಗೌರವವನ್ನು ಕಳೆದುಕೊಂಡು ನೇಣುಹಾಕಿಕೊಡ ಪ್ರಕರಣ, ಇವೇ ಮೊದಲಾದವುಗಳನ್ನು ನಾವಿಲ್ಲಿ ನೋಡಬಹುದು
"
ಪುಸ್ತಕದ ಕೋಡ್ KBBP 0112
ಪ್ರಕಾರಗಳು ಕಥೆಗಳು
ಲೇಖಕರು ನೀಲತ್ತಹಳ್ಳಿ ಕಸ್ತೂರಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 50/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 25/-
ಪುಟಗಳು 132

ಬಯಕೆ ಪಟ್ಟಿ