ತಾಂತ್ರಿಕ ತೊಂದರೆಯಿಂದಾಗಿ ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. - ಹೆಚ್ಚಿನ ಮಾಹಿತಿಗೆ |

ಕಥೆಗಳು

ರವೀಂದ್ರಕಥಾಮಂಜರಿ (ಭಾಗ-3)

- ಅಹೋಬಲ ಶಂಕರ -


"ಒಂದು ನಾಟಕ ಹಾಗೂ 19 ಕಥೆಗಳನ್ನು ಒಳಗೊಂಡ ಈ ಕೃತಿ ರವೀಂದ್ರ ಕಥಾಮಂಜರಿಯ ಮೂರನೆಯ ಸಂಪುಟ. ನಾವು ಮಾಡುವ ಪಾಪಗಳ ಅರಿವಿದ್ದೂ ಅವುಗಳನ್ನು ಮುಚ್ಚಿಟ್ಟುಕೊಳ್ಳುವುದು ಡಾಂಭಿಕತನವಾದರೆ, ಅದನ್ನು ಬೇರೆಯವರಿಗೆ ಹೇಳಿ ಹೃದಯವನ್ನು ಹಗುರಮಾಡಿಕೊಳ್ಳುವುದು ಒಂದು ಸರಳ ವಿಧಾನವೆನಿಸುತ್ತದೆ, ಆದರೆ ಇಲ್ಲಿನ ಹೀನಕೃತ್ಯವೆಂದರೆ ಮಾನವೀಯತೆಯನ್ನು ಬೋಧಿಸುತ್ತಾ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದು. ಇದು ಸಂಸ್ಕಾರದಲ್ಲಿ ಬಿಂಬಿತವಾಗಿದೆ. ಹೂತಿಟ್ಟ ಹಣದ ಆಸೆಯಿಂದ ಪಡುವ ಪರಿಪಾಟಲು, ಏಕಾಕಿತನ, ಇವುಗಳಿಂದಾಗಿ ಆ ಧನದ ಬಗೆಗೆ ನಿರಾಸಕ್ತಿಯನ್ನು ತಳೆದು ಸರಳಬದುಕನ್ನೇ ಆಯ್ದುಕೊಳ್ಳುವ ಮೃತ್ಯುಂಜಯ ಇಂತಹ ಕಥೆಗಳು ನಮ್ಮ ಬಾಳಿಗೆ ಬೆಳಕು ನೀಡುವ ಹಣತೆಗಳಾಗಿವೆ.
"
ಪುಸ್ತಕದ ಕೋಡ್ KBBP 0111
ಪ್ರಕಾರಗಳು ಕಥೆಗಳು
ಲೇಖಕರು ಅಹೋಬಲ ಶಂಕರ
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 100/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 50/-
ಪುಟಗಳು 479

Covid 19 ಸೋಂಕು ಹಾವಳಿಯಿಂದಾಗಿ ಕೆಲ ಪ್ರದೇಶಗಳಲ್ಲಿ ಪೋಸ್ಟಲ್ / ಕೋರಿಯರ್ ಸೇವೆ ಇನ್ನೂ ಪೂರ್ಣವಾಗಿ ಸಮರ್ಪಕವಾಗಿ ನಿಗದಿತ ಸಮಯದಲ್ಲಿ ಪುಸ್ತಕಗಳನ್ನು ತಲುಪಿಸದೇ ಇರುವುದನ್ನು ಗಮನಿಸಲಾಗಿದೆ. ತಾಂತ್ರಿಕ ತೊಂದರೆಯಿಂದಾಗಿ
ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.