ತಾಂತ್ರಿಕ ತೊಂದರೆಯಿಂದಾಗಿ ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ನಾಗರಿಕತೆಯಕಥೆ ಸಂಪುಟ-11

ನೆಪೋಲಿಯನ್ ಯುಗ

- ವಿವಿಧ ಅನುವಾದಕರು -


"ಕ್ರಿ.ಶ.೧೭೮೯ರಿಂದ ೧೮೧೫ರವರೆಗಿನ ಯೂರೋಪಿನ ಇತಿಹಾಸವನ್ನು ತಿಳಿಸುವ ಈ ಸಂಪುಟವು ನೆಪೋಲಿಯನ್ನನನ್ನು ಕೇಂದ್ರವಾಗಿರಿಸಿಕೊಂಡಿದ್ದರೂ, ಆ ಮೂಲಕ ಆತನ ಕಾಲಮಾನದ ಕಲೆ, ಸಾಹಿತ್ಯ, ಸಂಗೀತ, ನಾಟಕ, ವಿಜ್ಞಾನ, ತತ್ವಶಾಸ್ತ್ರ ಇವುಗಳ ಉತ್ತುಂಗ ಸ್ಥಿತಿ, ಪ್ರೆಂಚ್ ಕ್ರಾಂತಿ, ಕ್ರಾಂತಿಯ ಪರಿಣಾಮ, ಸಾಹಿತ್ಯದ ಮೇರುಶಿಖರಗಳಾದ ವರ್ಡ್ಸ್ ವರ್ತ್, ಕೊಲ್ರಿಡ್ಜ್, ಶೆಲ್ಲಿ, ಬೈರನ್, ಮುಂತಾದವರ ಸಾಹಿತ್ಯ ರಚನೆ, ಹಾಗೆಯೇ ನೆಪೋಲಿಯನ್ನನ ಆಡಳಿತಕ್ಕೆ ಒಳಪಟ್ಟಿದ್ದ ದೇಶಗಳ ರಾಜಕೀಯ, ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳು, ಇಂಗ್ಲಿಷ್ ಅಧಿಕಾರ ಮತ್ತು ವೈಭವ, ಪುನರುಜ್ಜೀವನ ಹೊಂದಿದ ಫ್ರಾನ್ಸಿನ ಕ್ರಾಂತಿ, ರಷ್ಯಾದ ಹೋರಾಟ, ಆಸ್ಟ್ರಿಯಾದ ಪತನ ಮತ್ತು ಮಹಾನ್ ಸರ್ವಾಧಿಕಾರಿ ನೆಪೋಲಿಯನ್ ಬೋನಪಾರ್ಟಿ ಯುಗದ ಸುದೀರ್ಘ ಸಮರ, ಕಲೆ, ಸಂಸ್ಕೃತಿ ಮತ್ತು ತಾತ್ವಿಕತೆಯ ನಿರೂಪಣೆಯನ್ನು ಒಳಗೊಂಡಿದೆ.
"
ಪುಸ್ತಕದ ಕೋಡ್ KBBP 0011
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ವಿವಿಧ ಅನುವಾದಕರು
ಭಾಷೆ ಕನ್ನಡ
ಪ್ರಕಟಿತ ವರ್ಷ 2015
ಬೆಲೆ 1,000/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 500/-
ಪುಟಗಳು 1504

Covid 19 ಸೋಂಕು ಹಾವಳಿಯಿಂದಾಗಿ ಕೆಲ ಪ್ರದೇಶಗಳಲ್ಲಿ ಪೋಸ್ಟಲ್ / ಕೋರಿಯರ್ ಸೇವೆ ಇನ್ನೂ ಪೂರ್ಣವಾಗಿ ಸಮರ್ಪಕವಾಗಿ ನಿಗದಿತ ಸಮಯದಲ್ಲಿ ಪುಸ್ತಕಗಳನ್ನು ತಲುಪಿಸದೇ ಇರುವುದನ್ನು ಗಮನಿಸಲಾಗಿದೆ. ತಾಂತ್ರಿಕ ತೊಂದರೆಯಿಂದಾಗಿ
ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.