ತಾಂತ್ರಿಕ ತೊಂದರೆಯಿಂದಾಗಿ ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. - ಹೆಚ್ಚಿನ ಮಾಹಿತಿಗೆ |

ಕಥೆಗಳು

ರವೀಂದ್ರಕಥಾಮಂಜರಿ (ಭಾಗ-1)

- ಅಹೋಬಲ ಶಂಕರ -


"ಶ್ರೀ ಅಹೋಬಲ ಶಂಕರ ಅವರು ಅನುವಾದಿಸಿರುವ ಬಂಗಾಳಿ ಭಾಷೆಯ ಮಹಾನ್ ಲೇಖಕರಲ್ಲಿ ಒಬ್ಬರಾದ ರವೀಂದ್ರನಾಥ ಠಾಕೂರರ ಕಥಾಮಂಜರಿಯ ಮೂರು ಸಂಪುಟಗಳಲ್ಲಿ ಇದು ಮೊದಲನೆಯದು. ಇದರಲ್ಲಿ ಒಟ್ಟು 33 ಕಥೆಗಳು ಇವೆ. ಸಾಮಾನ್ಯವಾದಂತಹ ಘಟನೆಗಳನ್ನೇ ತೆಗೆದುಕೊಂಡು ಭಾವನೆಗಳ ಜಾಲವನ್ನೇ ಕಟ್ಟುವಂತಹ ಸ್ನಾನಘಟ್ಟದ ಕಥೆ, ಮಕ್ಕಳ ಮನಸ್ಸನ್ನು ವಿವರಿಸುವ ಯಜಮಾನಿಯಂತಹ ಕಥೆ, ಬಾಲ್ಯದ ಆದರ್ಶಗಳನ್ನು ನೆಚ್ಚಿಕೊಂಡು ಬಾಲ್ಯಸ್ನೇಹಿತೆಯನ್ನೂ ತಿರಸ್ಕರಿಸಿ, ಕೇವಲ ಶಾಲಾಮಾಸ್ತರನಾಗಿ ಕಾಲವಶಾತ್ ಮತ್ತೆ ಅವಳನ್ನು ಸಂಧಿಸಿದಾಗಿನ ಮಧುರ ಕ್ಷಣಗಳನ್ನು ಹೇಳುವ ಒಂದು ರಾತ್ರಿ ಹೀಗೆ ಸರಳವಾದರೂ ಮನಸೆಳೆವ ಕಥೆಗಳು ಇಲ್ಲಿವೆ.
"
ಪುಸ್ತಕದ ಕೋಡ್ KBBP 0109
ಪ್ರಕಾರಗಳು ಕಥೆಗಳು
ಲೇಖಕರು ಅಹೋಬಲ ಶಂಕರ
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 100/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 50/-
ಪುಟಗಳು 338

Covid 19 ಸೋಂಕು ಹಾವಳಿಯಿಂದಾಗಿ ಕೆಲ ಪ್ರದೇಶಗಳಲ್ಲಿ ಪೋಸ್ಟಲ್ / ಕೋರಿಯರ್ ಸೇವೆ ಇನ್ನೂ ಪೂರ್ಣವಾಗಿ ಸಮರ್ಪಕವಾಗಿ ನಿಗದಿತ ಸಮಯದಲ್ಲಿ ಪುಸ್ತಕಗಳನ್ನು ತಲುಪಿಸದೇ ಇರುವುದನ್ನು ಗಮನಿಸಲಾಗಿದೆ. ತಾಂತ್ರಿಕ ತೊಂದರೆಯಿಂದಾಗಿ
ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.