೨೦೧೭ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಬಹುಮಾನ ವಿತರಣೆ ಸಮಾರಂಭದ ಚಿತ್ರಗಳು - ಹೆಚ್ಚಿನ ಮಾಹಿತಿಗೆ |

ಕಥೆಗಳು

ಕಥಾ ಸರಿತ್ಸಾಗರ (ಸಂಪುಟ-10)

ಲಂಬಕ: ಮದಿರಾವತೀ, ಪಂಚ, ಮಹಾಭಿಷೇಕ ಸುರತಮಂಜರೀ, ಪದ್ಮಾವತೀ, ವಿಷಮಶೀಲ

- ಡಾ. ಬಿ.ಎನ್. ಸುಮಿತ್ರಾಬಾಯಿ, ಡಾ. ಹೆಚ್.ಪಿ.ದೇವಕಿ, ಪ್ರೊ ಟಿ.ಎಸ್.ವೆಂಕಣ್ಣಯ್ಯ -


"ಕಥಾಸರಿತ್ಸಾಗರದ ಅನುವಾದದ ಮಾಲಿಕೆಯಲ್ಲಿ ಕೊನೆಯದಾದ ಈ ಸಂಪುಟವು ಮೂಲದ ಆರು ಲಂಬಕಗಳನ್ನು ಒಳಗೊಂಡಿದೆ. ನರವಾಹನದತ್ತನಿಗೆ ಇಬ್ಬರು ಯುವಕರು ಹೇಳುವ ಅವರ ಪ್ರೇಮಗಾಥೆಗಳು, ನರವಾಹನದತ್ತ ಹೆಂಡತಿ ಮದನಮಂಚುಕೆಯ ಅಪಹರಣ ಮತ್ತು ಅವರಿಬ್ಬರ ಸಮಾಗಮ, ಆಕಾಶದಿಂದ ನೋಡಿದಾಗ ಭೂಮಿಯು ಕಾಣುವ ಬಗೆ, ಕಂಬದಿಂದ ಹೊರಹೊಮ್ಮುವ ಭೈರವನ ಹಾಗೂ ನಂತರದ ಯುದ್ದದ ಭಯಂಕರ ವರ್ಣನೆ,ವಿದ್ಯಾಧರ ಚಕ್ರವರ್ತಿಯಾಗಲು ನರವಾಹನದತ್ತನ ಸಾಧನೆಗಳು, ಅವನ ತಾತ ಮತ್ತು ತಂದೆಯ ನಿರ್ಯಾಣ, ವಿಕ್ರಮಾದಿತ್ಯನ ಕಥೆಗಳು ಇದರ ವ್ಯಾಪ್ತಿಯಲ್ಲಿ ಬರುತ್ತವೆ.
"
ಪುಸ್ತಕದ ಕೋಡ್ KBBP 0108
ಪ್ರಕಾರಗಳು ಕಥೆಗಳು
ಲೇಖಕರು ಡಾ. ಬಿ.ಎನ್. ಸುಮಿತ್ರಾಬಾಯಿ, ಡಾ. ಹೆಚ್.ಪಿ.ದೇವಕಿ, ಪ್ರೊ ಟಿ.ಎಸ್.ವೆಂಕಣ್ಣಯ್ಯ
ಭಾಷೆ ಕನ್ನಡ
ಪ್ರಕಟಿತ ವರ್ಷ 2010
ಬೆಲೆ 300/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 210/-
ಪುಟಗಳು 742

ಬಯಕೆ ಪಟ್ಟಿ