ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2019ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸಿರುವ ಕುರಿತು - ಹೆಚ್ಚಿನ ಮಾಹಿತಿಗೆ | ಸಂವಿಧಾನ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾಡುವ ಕುರಿತು - ಹೆಚ್ಚಿನ ಮಾಹಿತಿಗೆ | ಎಲ್ಲಾ ಪುಸ್ತಕಗಳಿಗೂ ೫೦% ರಿಯಾಯಿತಿ... - ಹೆಚ್ಚಿನ ಮಾಹಿತಿಗೆ |

ಕಥೆಗಳು

ಕಥಾ ಸರಿತ್ಸಾಗರ (ಸಂಪುಟ-9-2) (ಲಂಬಕ: ಶಶಾಂಕವತೀ ತರಂಗಗಳು-8-36)

ಲಂಬಕ: ಶಶಾಂಕವತೀ ತರಂಗಗಳು-8-36

- ಪ್ರೊ ಟಿ. ಎಸ್. ವೆಂಕಣ್ಣಯ್ಯ -


"ಕಥಾಸರಿತ್ಸಾಗರದ ಹನ್ನೆರಡನೆಯ ಲಂಬಕದ ಮುಂದುವರಿಕೆ ಈ ಸಂಪುಟ. ಇಪ್ಪತ್ತೈದು ಬೇತಾಳಗಳ ಕಥೆಗಳನ್ನು ಒಳಗೊಂಡು ಜನರ ಮನಸ್ಸನ್ನು ಸೂರೆಗೊಂಡು, ರೋಮಾಂಚಗೊಳಿಸಿ, ಅಂತಹುದೇ ಹಲವಾರು ಕಥೆಗಳ ಸೃಷ್ಟಿಗೆ ಪ್ರೇರಣೆಯನ್ನಿತ್ತ ಲಂಬಕದ ಈ ಭಾಗವು ಬಹಳ ವಿಶಿಷ್ಟವಾಗಿದೆ. ಈ ಲಂಬಕದ ಇನ್ನೊಂದು ಪ್ರಮುಖ ಅಂಶವೆಂದರೆ, ಅದರಲ್ಲಿ ಬರುವ ಸ್ಮಶಾನದ ಭಯಂಕರ ವರ್ಣನೆಯಾಗಿದ್ದು, ಬೇತಾಳದ ಕಥೆಗಳಿಗೆ ಉತ್ತಮವಾದ ಸನ್ನಿವೇಶವನ್ನು ಒದಗಿಸುತ್ತದೆ.
"
ಪುಸ್ತಕದ ಕೋಡ್ KBBP 0107
ಪ್ರಕಾರಗಳು ಕಥೆಗಳು
ಲೇಖಕರು ಪ್ರೊ ಟಿ. ಎಸ್. ವೆಂಕಣ್ಣಯ್ಯ
ಭಾಷೆ ಕನ್ನಡ
ಪ್ರಕಟಿತ ವರ್ಷ 2010
ಬೆಲೆ 200/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 100/-
ಪುಟಗಳು 566

ಬಯಕೆ ಪಟ್ಟಿ