ಕಥೆಗಳು

ಕಥಾ ಸರಿತ್ಸಾಗರ (ಸಂಪುಟ-9-1) (ಲಂಬಕ: ವೇಲಾ, ಶಶಾಂಕವತೀ ತರಂಗಗಳು-1-7)

ಲಂಬಕ: ವೇಲಾ, ಶಶಾಂಕವತೀ ತರಂಗಗಳು-1-7

- ಟಿ.ವಿ. ಸತ್ಯನಾರಾಯಣ, ಪ್ರೊ ಟಿ.ಎಸ್. ವೆಂಕಣ್ಣಯ್ಯ -


"ಈ ಸಂಪುಟವು ಕಥಾಸರಿತ್ಸಾಗರದ ಹನ್ನೊಂದನೆಯ ಲಂಬಕ ಮತ್ತು ಹನ್ನೆರಡನೆೆಯ ಲಂಬಕದ ಏಳು ತರಂಗಗಳ ಅನುವಾದವಾಗಿದೆ. ಇವುಗಳ ಅನುವಾದಕರು ಪ್ರೊ. ಟಿ. ವಿ. ಸತ್ಯನಾರಾಯಣ ಹಾಗೂ ಪ್ರೊ. ಟಿ. ಎಸ್. ವೆಂಕಣ್ಣಯ್ಯನವರು. ಅತ್ಯಂತ ಚಿಕ್ಕದಾಗಿರುವ ಹನ್ನೊಂದನೆಯ ಲಂಬಕವು, ಡಾ. ಪಿ.ಎಸ್. ರಾಮಾನುಜಂ ಅವರು ಹೇಳುವಂತೆ ಬಹಳ ಮುದ್ದಾಗಿದೆ. ಹನ್ನೆರಡನೆಯ ಲಂಬಕವು ಲಲಿತಲೋಚನೆಯ ಪ್ರಸಂಗ, ಮೃಗಾಂಕದತ್ತ, ರಂಕುಮಾಲಿಯರ ಕಥೆಗಳನ್ನು ಒಳಗೊಂಡಿದೆ. ಕಾಡು, ಸರೋವರ ಮೊದಲಾದವುಗಳ ವರ್ಣನೆ, ಸ್ತ್ರೀಯರ ಮನೋಭಾವದ ವರ್ಣನೆ ಚೇತೋಹಾರಿಯಾಗಿದೆ.
"
ಪುಸ್ತಕದ ಕೋಡ್ KBBP 0106
ಪ್ರಕಾರಗಳು ಕಥೆಗಳು
ಲೇಖಕರು ಟಿ.ವಿ. ಸತ್ಯನಾರಾಯಣ, ಪ್ರೊ ಟಿ.ಎಸ್. ವೆಂಕಣ್ಣಯ್ಯ
ಭಾಷೆ ಕನ್ನಡ
ಪ್ರಕಟಿತ ವರ್ಷ 2010
ಬೆಲೆ 120/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 84/-
ಪುಟಗಳು 396

ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪುಸ್ತಕವನ್ನು ಬುಕ್ ಮಾಡಿದಲ್ಲಿ, ಪುಸ್ತಕಗಳು ತಲುಪಲು ಕನಿಷ್ಟ 07 ರಿಂದ 10 ದಿವಸಗಳ ಕಾಲಾವಧಿ ಬೇಕಾಗಬಹುದು ಎಂಬ ವಿಷಯವನ್ನು ದಯಮಾಡಿ ಗಮನಿಸುವುದು.

ಬಯಕೆ ಪಟ್ಟಿ