ಕಥೆಗಳು

ಕಥಾ ಸರಿತ್ಸಾಗರ (ಸಂಪುಟ-6) (ಲಂಬಕ: ಸೂರ್ಯಪ್ರಭಾ)

ಲಂಬಕ: ಸೂರ್ಯಪ್ರಭಾ

- ಡಾ. ಎಸ್. ಆರ್. ಲೀಲಾ -


"ಕಥಾಸರಿತ್ಸಾಗರದ ಎಂಟನೆಯ ಸೂರ್ಯಪ್ರಭ ಲಂಬಕ ಈ ಸಂಪುಟದಲ್ಲಿದೆ. ಮನುಷ್ಯನಾಗಿ ಇದ್ದುಕೊಂಡೇ ಸೂರ್ಯಪ್ರಭನು ವಿದ್ಯಾಧರ ಚಕ್ರವರ್ತಿಯಾಗುವುದು ಇಲ್ಲಿನ ಕಥಾವಸ್ತು. ಬಾಲ್ಯದಲ್ಲಿಯೇ ಅವನಿಗೆ, ಇಂದ್ರನ ಆಶಯವನ್ನು ಧಿಕ್ಕರಿಸಿ ಮಯಾಸುರನು ಎಲ್ಲಾ ವಿದ್ಯಗಳನ್ನೂ ಕಲಿಸಿಕೊಡುತ್ತಾನೆ. ಸೂರ್ಯಪ್ರಭನು ಯುವರಾಜನಾದ ಮೇಲೆ ದೇಶಸಂಚಾರಮಾಡುತ್ತಾ, ಒಂಬತ್ತು ಸುಂದರಿಯರನ್ನು ಮದುವೆಯಾಗಿ ರಾಜ್ಯಕ್ಕೆ ಹಿಂದಿರುಗುತ್ತಾನೆ. ನಂತರ ಮಯನ ಪ್ರೇರಣೆಯ ಮೇಲೆ, ತನ್ನ ಪ್ರತಿಸ್ಪರ್ಧಿಯಾಗಿದ್ದ ಶ್ರುತಶರ್ಮನ ಮೇಲೆ ಆಕ್ರಮಣಮಾಡುತ್ತಾನೆ. ಈಶ್ವರನ ಸಂಧಾನದಿಂದಾಗಿ ದಕ್ಷಿಣವೇದಿ ಮತ್ತು ಉತ್ತರವೇದಿಗಳಿಗೆ ಇವರಿಬ್ಬರೂ ಚಕ್ರವರ್ತಿಗಳಾಗಿ, ದೇವಾಸುರರ ನಡುವೆ ಮೈತ್ರಿ ಏರ್ಪಡುತ್ತದೆ.
"
ಪುಸ್ತಕದ ಕೋಡ್ KBBP 0103
ಪ್ರಕಾರಗಳು ಕಥೆಗಳು
ಲೇಖಕರು ಡಾ. ಎಸ್. ಆರ್. ಲೀಲಾ
ಭಾಷೆ ಕನ್ನಡ
ಪ್ರಕಟಿತ ವರ್ಷ 2008
ಬೆಲೆ 100/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 50/-
ಪುಟಗಳು 280

ಬಯಕೆ ಪಟ್ಟಿ