ಕಥೆಗಳು

ಕಥಾ ಸರಿತ್ಸಾಗರ (ಸಂಪುಟ-4) (ಲಂಬಕ: ಮದಮಮಂಚುಕಾ)

ಲಂಬಕ: ಮದಮಮಂಚುಕಾ

- ಕೆ. ಜಿ. ಕೃಷ್ಣಮೂರ್ತಿ -


"ಸೋಮದೇವ ಭಟ್ಟನ ಕಥಾಸರಿತ್ಸಾಗರದ ಆರನೆಯ ಲಂಬಕ ಮದನಮಂಚುಕಾದ ಅನುವಾದವಾದ ಈ ಕೃತಿ, ಮೂಲಕೃತಿಯ 1521 ಶ್ಲೋಕಗಳನ್ನು, ಅಂದರೆ ನರವಾಹನದತ್ತನ ಬಾಲ್ಯದಿಂದ ಅವನು ಮದನಮಂಚುಕೆಯನ್ನು ವಿವಾಹವಾಗುವವರೆಗಿನ ಕಥಾಮಾಲೆಯನ್ನು ಒಳಗೊಂಡಿದೆ. ಇದರಲ್ಲಿ ಅನೇಕ ಉಪಕಥೆಗಳೂ, ತನ್ಮೂಲಕ ರಾಜನೀತಿ, ಕೌಟುಂಬಿಕ ಸಂಬಂಧಗಳು, ಸ್ನೇಹ, ಶೃಂಗಾರ, ವಿನೋದ, ನೀತಿ ಮೊದಲಾದ ವಿಷಯಗಳನ್ನುಳ್ಳ ಎಂಟು ತರಂಗಗಳು ಸಮಾವೇಶವಾಗಿದೆ,
"
ಪುಸ್ತಕದ ಕೋಡ್ KBBP 0101
ಪ್ರಕಾರಗಳು ಕಥೆಗಳು
ಲೇಖಕರು ಕೆ. ಜಿ. ಕೃಷ್ಣಮೂರ್ತಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2008
ಬೆಲೆ 90/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 45/-
ಪುಟಗಳು 265

ಬಯಕೆ ಪಟ್ಟಿ