ತಾಂತ್ರಿಕ ತೊಂದರೆಯಿಂದಾಗಿ ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. - ಹೆಚ್ಚಿನ ಮಾಹಿತಿಗೆ |

ಕಥೆಗಳು

ಕಥಾ ಸರಿತ್ಸಾಗರ (ಸಂಪುಟ-3) (ಲಂಬಕಗಳು: ನರವಾಹನದತ್ತಜನನ, ಚರ್ತುದಾರಿಕಾ)

ಲಂಬಕಗಳು: ನರವಾಹನದತ್ತಜನನ, ಚರ್ತುದಾರಿಕಾ

- ಹೆಚ್.ವಿ.ನಾಗರಾಜ ರಾವ್ -


ಮೂಲದ ನರವಾಹನದತ್ತಜನನ ಮತ್ತು ಚತುರ್ದಾರಿಕಾ ಎಂಬೆರಡು ಲಂಬಕಗಳ ಅನುವಾದವನ್ನು ವಿದ್ವಾಂಸ ಎಚ್.ವಿ. ನಾಗರಜರಾವ್ ಈ ಸಂಪುಟದಲ್ಲಿ ಕೊಟ್ಟಿದ್ದಾರೆ. ದೇವದತ್ತ, ಪಿಂಗಳಿಕೆ, ಜೀಮೂತವಾಹನನ ಇಂದಿನ ಮತ್ತು ಹಿಂದಿನ ಜನ್ಮಗಳು, ಕದ್ರೂ-ವಿನತೆಯರು, ಅಶೋಕದತ್ತ, ಬಿಂದುರೇಖೆಯರ ಕಥೆಗಳನ್ನು ಇದು ತನ್ನ ಆರು ತರಂಗಗಳಲ್ಲಿ ಹಿಡಿದಿಟ್ಟುಕೊಂಡಿದೆ.
ಪುಸ್ತಕದ ಕೋಡ್ KBBP 0100
ಪ್ರಕಾರಗಳು ಕಥೆಗಳು
ಲೇಖಕರು ಹೆಚ್.ವಿ.ನಾಗರಾಜ ರಾವ್
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 80/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 40/-
ಪುಟಗಳು 242

Covid 19 ಸೋಂಕು ಹಾವಳಿಯಿಂದಾಗಿ ಕೆಲ ಪ್ರದೇಶಗಳಲ್ಲಿ ಪೋಸ್ಟಲ್ / ಕೋರಿಯರ್ ಸೇವೆ ಇನ್ನೂ ಪೂರ್ಣವಾಗಿ ಸಮರ್ಪಕವಾಗಿ ನಿಗದಿತ ಸಮಯದಲ್ಲಿ ಪುಸ್ತಕಗಳನ್ನು ತಲುಪಿಸದೇ ಇರುವುದನ್ನು ಗಮನಿಸಲಾಗಿದೆ. ತಾಂತ್ರಿಕ ತೊಂದರೆಯಿಂದಾಗಿ
ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.