ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2019ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸಿರುವ ಕುರಿತು - ಹೆಚ್ಚಿನ ಮಾಹಿತಿಗೆ | ಸಂವಿಧಾನ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾಡುವ ಕುರಿತು - ಹೆಚ್ಚಿನ ಮಾಹಿತಿಗೆ | ಎಲ್ಲಾ ಪುಸ್ತಕಗಳಿಗೂ ೫೦% ರಿಯಾಯಿತಿ... - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ನಾಗರಿಕತೆಯಕಥೆ ಸಂಪುಟ-10

ರೂಸೋ ಮತ್ತು ಕ್ರಾಂತಿ

- ವಿವಿಧ ಅನುವಾದಕರು -


"ಕ್ರಿ.ಶ.1756ರಿಂದ ಫ್ರಾನ್ಸ್, ಇಂಗ್ಲೆಂಡ್ ಮತ್ತು ಜರ್ಮನಿಯಲ್ಲಿನ ಹಾಗೂ 1715 ರಿಂದ 1789 ರ ವರೆಗೆ ಯೂರೋಪ್ ಖಂಡದ ಉಳಿದ ದೇಶಗಳ ನಾಗರಿಕತೆಯ ಇತಿಹಾಸವನ್ನು ಒಳಗೊಂಡ ಈ ಬೃಹತ್ ಸಂಪುಟದಲ್ಲಿ ತತ್ವಜ್ಞಾನಿಯಾದ ರೂಸೋನನ್ನು ಕೇಂದ್ರಬಿಂದುವಾಗಿರಿಸಿಕೊಂಡ ಈ ಗ್ರಂಥದ ನಿರೂಪಣೆಯು ಯೂರೋಪ್ ರಾಷ್ಟ್ರಗಳ ಜನಜೀವನವನ್ನು ಕಂಡಿರಿಸುತ್ತದೆ. ಫ್ರಾನ್ಸ್, ಸ್ಪೇನ್ , ರಷ್ಯಾ, ಪೋಲೆಂಡ್, ಆಸ್ಟ್ರಿಯಾ ದೇಶಗಳ ರಾಜಕೀಯ, ಆರ್ಥಿಕ ಜೀವನ, ಕಲೆ, ಸಾಹಿತ್ಯ, ವಿಜ್ಞಾನ, ಧರ್ಮ, ತತ್ವಶಾಸ್ತ್ರಗಳ ಬೆಳವಣಿಗೆ, ಪ್ರಭುತ್ವ, ಚರ್ಚುಗಳ ದಬ್ಬಾಳಿಕೆ, ದಾರ್ಶನಿಕ ಚಳವಳಿ, ಕೈಗಾರಿಕಾ ಕ್ರಾಂತಿ, ಇಂಗ್ಲೆಂಡ್ ಮತ್ತು ಪ್ರೆಂಚ್ ಕ್ರಾಂತಿ, ಇಂಗ್ಲಿಷ್ ಜೀವನ ವಿಧಾನಗಳ ಚಿತ್ರಣವನ್ನು ಈ ಸಂಪುಟದಲ್ಲಿ ಕಾಣಬಹುದು.
"
ಪುಸ್ತಕದ ಕೋಡ್ KBBP 0010
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ವಿವಿಧ ಅನುವಾದಕರು
ಭಾಷೆ ಕನ್ನಡ
ಪ್ರಕಟಿತ ವರ್ಷ 2016
ಬೆಲೆ 1,000/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 500/-
ಪುಟಗಳು

ಬಯಕೆ ಪಟ್ಟಿ