ವಿಚಾರ ಸಾಹಿತ್ಯ

ನಾಗರಿಕತೆಯಕಥೆ ಸಂಪುಟ-1

ನಮ್ಮ ಪ್ರಾಚ್ಯ ಪರಂಪರೆ ಭಾಷೆ

- ವಿವಿಧ ಅನುವಾದಕರು -


ತತ್ತ್ವಶಾಸ್ತ್ರ ಪ್ರಾಧ್ಯಾಪಕನಾದ ವಿಲ್ ಡ್ಯೂರಾಂಟ್ (1885-81) ಅವರ ನಾಗರಿಕತೆಯ ಇತಿಹಾಸದ ಮೊದಲ ಸಂಪುಟ ಇದು. ನಾಗರಿಕತೆಯು ಮಾನವನ ಪ್ರಪಂಚದಲ್ಲಿ ಮೊಳಕೆಯೊಡೆದ ಕಾಲದಿಂದ ಮಹಾತ್ಮ ಗಾಂಧಿ, ಚಿಯಾಂಗ್ ಕೈ-ಷೇಕ್ ವರೆಗಿನ, ಅಂದರೆ 1930ರ ವರೆಗಿನ ನಾಗರಿಕತೆಯ ಚರಿತ್ರೆಯನ್ನು ಪ್ರೌಢವಾಗಿ ತಿಳಿಸುವ ಈ ಸಂಪುಟ ನಾಗರಿಕತೆಯ ಮೂಲಗಳು, ಸುಮೇರಿಯಾ, ಈಜಿಪ್ಟ್, ಬ್ಯಾಬಿಲೋನಿಯಾ,ಅಸ್ಸೀರಿಯಾ, ಪ್ಯಾಲೆಸ್ಟೈನ್, ಈಜಿಪ್ಟ್, ಭಾರತ, ಚೀನಾ, ಜಪಾನ್ ದೇಶಗಳ ಸಂಸ್ಕೃತಿ, ಆರ್ಥಿಕ ಜೀವನ, ಕಲೆ, ಸಾಹಿತ್ಯ, ಧರ್ಮ ಮತ್ತು ತತ್ತ್ವಶಾಸ್ತ್ರ ಇವುಗಳು ನಡೆದು ಬಂದ ಹಾದಿಯ ಚಿತ್ರಣವನ್ನು ನೀಡುತ್ತದೆ.
ಪುಸ್ತಕದ ಕೋಡ್ KBBP 0001
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ವಿವಿಧ ಅನುವಾದಕರು
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 1,000/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 500/-
ಪುಟಗಳು 1124

ಬಯಕೆ ಪಟ್ಟಿ